ಕರಾವಳಿರಾಜಕೀಯರಾಜ್ಯ ಶಾಸಕ ಅಶೋಕ್ ರೈಯವರಿಂದ ಪೌರಾಡಳಿತ ಸಚಿವರ ಭೇಟಿ October 9, 2026 news_bites_admin ಬೆಂಗಳೂರು: ಪುತ್ತೂರುಶಾಸಕ ಅಶೋಕ್ ರೈ ಅವರು ಪೌರಾಡಳಿತ ಸಚಿವರಾದ ಮಾಗಡಿ ಬಾಲಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಗೆ ವಿಶೇಷ ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...