ಕರಾವಳಿ ದ್ವಿತೀಯ ಪಿಯುಸಿ ಫಲಿತಾಂಶ: ಆಮಿನತ್ ಸುಫೈರಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ April 10, 2026 news_bites_admin ವಿಟ್ಲ: ಈ ಸಾಲಿನ ದ್ವಿತೀಯ ಪಿಯುಸಿಪಿಸಿಎಂಬಿಯಲ್ಲಿ ಕನ್ಯಾನ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಆಮಿನತ್ ಸುಫೈರಾ 600 ರಲ್ಲಿ 573ಅಂಕಗಳೊಂದಿಗೆಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಕನ್ಯಾನ ಯಲ್ಸಾರ್ ಮಹಮೂದ್ ಮುಸ್ಲಿಯಾರ್ಮತ್ತು ತಾಹಿರಾ ದಂಪತಿಗಳ ಪುತ್ರಿ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...