ಕ್ರೈಂರಾಜ್ಯ

ಮಂಜೇಶ್ವರ: ತಂದೆಯಿಂದಲೇ ಮಗಳ ಕೊಲೆ



ಮಂಜೇಶ್ವರ: ಮಗಳನ್ನೇ ತಂದೆ ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ ಮಂಜೇಶ್ವರ ಸಮೀಪದ ಕುಂಜತ್ತೂರು ಹಿಲ್ ಟಾಪ್ ಎಂಬಲ್ಲಿ ನಡೆದಿದೆ.


ಕೊಲೆಗೀಡಾದವನ್ನು ಮರಿಯಂ ಜುಮೈಲಾ (18) ಎಂದು ಗುರುತಿಸಲಾಗಿದೆ. ಜುಲೈಲಾರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದು, ಆತನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ವೈ ಮನಸ್ಸು ಇತ್ತೆನ್ನಲಾಗಿದೆ.
ಇರಿತಕ್ಕೆ ಒಳಗಾದ ಜುಮೈಲಾರನ್ನು ಆಸ್ಪತ್ರೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!