

ಪುತ್ತೂರು: ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮುಕ್ವೆ ಸಮೀಪದ ಮಣಿಯ ನಿವಾಸಿ ಮುಹಮ್ಮದ್ ಅವರು ಅಲ್ಪ ಕಾಲದ ಸೌಖ್ಯದಿಂದ ಜು.11ರಂದು ಮುಂಜಾನೆ ನಿಧನ ಹೊಂದಿದ್ದಾರೆ.
ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಮುಹಮ್ಮದ್ ಅವರು ಪುತ್ರರಾದ ನವಾಝ್, ನಿಯಾಝ್, ಫಯಾಝ್, ಫರಾಝ್, ಮತ್ತು ಫೈಝಲ್ ರವರನ್ನು ಅಗಲಿದ್ದಾರೆ.
Like this:
Like Loading...