ಕರಾವಳಿ

ಎಸ್ಸೆಸ್ಸೆಲ್ಸಿ ಫಲಿತಾಂಶ: ಅಸ್ಫಿಯಾಗೆ 540 ಅಂಕ

ಪುತ್ತೂರು: ಈ ಬಾರಿಯ ಎಸ್ ಎಸ್ ಎಲ್ ಸಿ
ಪರೀಕ್ಷೆಯಲ್ಲಿ ಪುತ್ತೂರಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕದೀಜತ್ತುಲ್ ಅಸ್ಫಿಯಾ 540 ಅಂಕಗಳನ್ನು ( 86/40 ಶೇಕಡಾ ℅) ಪಡೆದಿದ್ದಾರೆ. ಇವರು ಹಂಝಾ ಅನಾಜೆ ಹಾಗೂ ಹಸೀನಾ ಮಾಂತೂರು ದಂಪತಿ ಪುತ್ರಿ.

Leave a Reply

Your email address will not be published. Required fields are marked *

error: Content is protected !!