ಎಸ್ಸೆಸ್ಸೆಲ್ಸಿ ಫಲಿತಾಂಶ: ಆಯಿಷತ್ ರಿಫಾ 609 ಅಂಕದ ಸಾಧನೆ

ಪುತ್ತೂರು: ಈ ಭಾರಿಯ ಎಸ್ ಎಸ್ ಎಲ್ ಸಿ
ಪರೀಕ್ಷೆಯಲ್ಲಿ ಪುತ್ತೂರಿನ ಪಾಂಗ್ಲಾಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ
ಆಯಿಷತ್ ರಿಫಾ 609 ಅಂಕಗಳನ್ನು (ಶೇಕಡಾ 97.44℅) ಪಡೆದಿದ್ದಾರೆ. ಇವರು ಪರ್ಲಡ್ಕದ ಎಸ್ ಎಂ ಝೈನುದ್ದೀನ್ ಮಾಂತೂರು ಹಾಗೂ ವಹಿದಾ ದಂಪತಿ ಪುತ್ರಿ.
