ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
ಸುನ್ನತ್ (ಮುಂಜಿ) ಶಿಬಿರ, ಸನ್ಮಾನ ಕಾರ್ಯಕ್ರಮ
ಪುತ್ತೂರು: ಸಂಪ್ಯದ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಸುನ್ನತ್ (ಮುಂಜಿ) ಶಿಬಿರ ಸೆ.24ರಂದು ನಡೆಯಿತು. ಖ್ಯಾತ ಮಕ್ಕಳ ತಜ್ಞ ಡಾ.ನೂರುಲ್ಲಾ ಶಿಬಿರವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ
Read More