ಕರಾವಳಿ

ಕರಾವಳಿ

ಈಡನ್ ಗ್ಲೋಬಲ್ ಶಾಲೆಯಲ್ಲಿ ಅಲಿಫ್ ಡೇ ಆಚರಣೆ

ಪುತ್ತೂರು: ಈಡನ್ ಗ್ಲೋಬಲ್ ಶಾಲೆಯ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕಿಂಡರ್ ಗಾರ್ಟನ್ ಮತ್ತು ಝಹೃತುಲ್ ಕುರ್ ಆನ್ ವಿಭಾಗದ ಪುಟಾಣಿಗಳನ್ನು ಅದ್ದೂರಿಯಿಂದ ಶಾಲೆಗೆ ಸ್ವಾಗತಿಸಲಾಯಿತು.

Read More
ಕರಾವಳಿ

ಪಿಯುಸಿಯಲ್ಲಿ 572 ಅಂಕ ಸಿಇಟಿಯಲ್ಲಿ 30 ಸಾವಿರನೇ ರ್ಯಾಂಕ್ ವಿಜೇತೆಗೆ ಶಾಸಕರಿಂದ ಗೌರವ

ಪುತ್ತೂರು: ಕಳೆದ ಬಾರಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 572 ಅಂಕ ಹಾಗೂ ಸಿಇಟಿಯಲ್ಲಿ 30657 ನೇ ರ್ಯಾಂಕ್ ಪಡೆದಿರುವ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ,ಪುತ್ತೂರು ವಿವೇಕಾನಂದ

Read More
ಕರಾವಳಿಕ್ರೈಂ

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಿದ್ದ ಯುವಕರ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಿದ್ದ ಯುವಕರ ಗುಂಪೊಂದು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಮಾರಕಾಸ್ತ್ರಗಳ ಸಹಿತ ರಿಕ್ಷಾವೊಂದನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಡಗಬೆಳ್ಳೂರು ಎಂಬಲ್ಲಿ 

Read More
ಕರಾವಳಿ

ಗಲ್ಫ್ ಯೂತ್ ಕಬಕ ಜಮಾಅತ್: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಗಲ್ಫ್ ಯೂತ್ ಕಬಕ ಜಮಾಅತ್ ಸಮಿತಿಗೆ 2024-25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸುಲೈಮಾನ್ ಕಬಕಕಾರ್ಸ್, ಸಂಚಾಲಕರಾಗಿ ಇಸ್ಮಾಯಿಲ್ ಬಗ್ಗುಮೂಲೆ, ಅಮ್ಜದ್ ಖಾನ್

Read More
ಕರಾವಳಿ

ಪುತ್ತೂರು, ಸುಬ್ರಹ್ಮಣ್ಯ,ಬೆಳ್ತಂಗಡಿ, ಕಡಬದಲ್ಲಿ ಮಿಂಚು ನಿರ್ಬಂಧಕ ಅಳವಡಿಕೆ: ಸಚಿವ ದಿನೇಶ್ ಗುಂಡೂರಾವ್

ಪುತ್ತೂರು: ಪ್ರತೀ ಮಳೆಗಾಲದಲ್ಲಿ‌ ಸಿಡಿಲು ಮತ್ತು ಮಿಂಚಿಗೆ ಅನೇಕ ಜೀವಗಳು ಬಲಿಯಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಮಿಂಚು‌ಬಂಧಕ ಅಳವಡಿಸಲಯ ಸರಕಾರ ತೀರ್ಮಾನಿಸಿದೆ ಎಂದು ಉಸ್ತುವಾರಿ ಸಚಿವ ದಿನೇಶ್

Read More
ಕರಾವಳಿಕ್ರೈಂ

ಬೆಳ್ಳಾರೆ: ಮಹಿಳೆಯ ಮೃತದೇಹ ಪತ್ತೆ- ಕೊಲೆ ಶಂಕೆ

ಸುಳ್ಯ: ಬೆಳ್ಳಾರೆ ಪೇಟೆ ಬಳಿ ಜೂ.10ರಂದು ಬೆಳಗ್ಗೆ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯನ್ನು ಪಾಟಾಜೆಯ ನಳಿನಿ ಎಂದು ಗುರುತಿಸಲಾಗಿದೆ. ಅವರ ಮೃತದೇಹ

Read More
ಕರಾವಳಿಕ್ರೈಂ

ಬೋಳಿಯಾರು: ಇಬ್ಬರಿಗೆ ಚೂರಿ ಇರಿತ ಪ್ರಕರಣ-ಮೂವರು ಪೊಲೀಸ್ ವಶಕ್ಕೆ

ಮಂಗಳೂರು: ಬೋಳಿಯಾರು ಬಳಿ ತಂಡವೊಂದು ಇಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದು  ಗಾಯಾಳುಗಳನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಮೋದಿ ಪದಗ್ರಹಣದ ವಿಜಯೋತ್ಸವ ಬೋಳಿಯಾರ್ ನಲ್ಲಿ ನಡೆದಿದ್ದು, ವಿಜಯೋತ್ಸವ

Read More
ಕರಾವಳಿ

ಕಡಬ: ರೆಫ್ರಿಜರೇಟರ್ ಸ್ಪೋಟ

ಕಡಬ: ಮನೆಯಲ್ಲಿದ್ದವರು ಮನೆಯಿಂದ ಹೊರಟ ಒಂದು ಗಂಟೆಯ ಅವಧಿಯಲ್ಲಿ ಮನೆಯೊಳಗಿದ್ದ ರೆಫ್ರಿಜರೇಟರ್ ಸ್ಪೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟುಹೋದ ಘಟನೆ ಕಡಬದಲ್ಲಿ ನಡೆದಿರುವುದಾಗಿ

Read More
ಕರಾವಳಿ

ಬಪ್ಪಳಿಗೆ: ಮರ ಬಿದ್ದು 8 ವಿದ್ಯುತ್ ಕಂಬಕ್ಕೆ ಹಾನಿ: ಶಾಸಕರ ಭೇಟಿ

ಪುತ್ತೂರು: ಬಪ್ಪಳಿಗೆಯಲ್ಲಿ ಮರವೊಂದು ಬಿದ್ದು ಎಂಟು ವಿದ್ಯುತ್ ಕಂಬಗಳು ಹಾನಿಯಾದ ಘಟನೆ ನಡೆದಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

Read More
ಕರಾವಳಿ

ವೀರಮಂಗಲ: ಕಾಡಾನೆ ಪ್ರತ್ಯಕ್ಷ

ಪುತ್ತೂರು: ನರಿಮೊಗರು ಗ್ರಾಮದ ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ, ಆನಾಜೆ ಪರಿಸರದಲ್ಲಿ ಜೂ9ರಂದು ಆನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ಕೃಷಿ ತೋಟಗಳಿಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.

Read More
error: Content is protected !!