ಕ್ರೈಂರಾಷ್ಟ್ರೀಯ

ಮಣಿಪುರ ಹಿಂಸಾಚಾರ: ಈವರೆಗೆ 6,523 ಎಫ್ಐಆರ್‌ ದಾಖಲುಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6,523 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಪೈಕಿ ಮೂರು ಅತ್ಯಾಚಾರ ಪ್ರಕರಣಗಳಾಗಿವೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಪ್ರಕರಣಗಳು ಲೂಟಿ ಮತ್ತು ಬೆಂಕಿ ಹಚ್ಚಿರುವ ಪ್ರಕರಣಗಳಾಗಿದ್ದು ಗಲಭೆಯಲ್ಲಿ ಇದುವರೆಗೂ ಒಟ್ಟು 168 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!