ಕರಾವಳಿ

ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಗೆ ನೂತನ ಶಾಲಾ ವಾಹನ ಹಸ್ತಾಂತರ



ಪುತ್ತೂರು: ಮಧುರಾ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಇದಕ್ಕೆ ನೂತನ ಶಾಲಾ ವಾಹನವನ್ನು ಮಧುರಾ ಎಜುಕೇಶನಲ್ ಟ್ರಸ್ಟ್ ಇದರ ಸ್ಥಾಪಕ ಟ್ರಸ್ಟಿಯಾದ ಹಾಜಿ ಅಬ್ದುಲ್ ಖಾದರ್ ಮಧುರಾ ಇವರು ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಇದರ ಮ್ಯಾನೇಜರ್ ಅಬ್ದುಲ್ ನಾಸೀರ್ ಹಾಗೂ ಇಬ್ರಾಹಿಂ ಬಡಗನ್ನೂರು ಇವರಿಗೆ ಹಸ್ತಾಂತರ ಮಾಡಿದರು.

ಈ ಸಂಧರ್ಭದಲ್ಲಿ ಟ್ರಸ್ಟಿಯಾದ ಖತೀಜಮ್ಮ ಮಧುರಾ, ಅಧ್ಯಕ್ಷರಾದ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ, ಉಪಾಧ್ಯಕ್ಷರಾದ ಜಾವೇದ್ ಇಬ್ರಾಹಿಂ ಕೆನರಾ, ನಿರ್ದೇಶಕರಾದ ಹಾಶೀಂ ಮೇನಾಲ, ಅಬ್ದುಲ್ಲಾ ಮಧುರಾ, ಸೀಮಲ್ ಮಧುರಾ ಹನೀಫ್, ಬಿಪಿ ಉಕ್ಕಾಶ್ ಬೈತಡ್ಕ, ಅರವಿಂದ್ ಮೋಟಾರ್ಸ್ ಇದರ ಸೇಲ್ಸ್ ಮೇನೇಜರ್ ಕೀರ್ತನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!