ಕರಾವಳಿ

ಪುತ್ತೂರು WHITE TAG ಶೋರೂಂಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ: ಡ್ರೆಸ್ ಖರೀದಿಸಿ ಪ್ರೋತ್ಸಾಹ ನೀಡಿದ ಶಾಸಕರು





ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಯವರು ಜಿ ಎಲ್ ಒನ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಳಿಗೆ ವೈಟ್ ಟ್ಯಾಗ್ ಮಲ್ಟಿ ಬ್ರಾಂಡ್ ಶೋರೂಂಗೆ ಭೇಟಿ ನೀಡಿದರು.


ವಿವಿಧ ಬ್ರಾಂಡ್ ಗಳ ಉಡುಪುಗಳು ಒಂದೇ ಸೂರಿನಡಿಯಲ್ಲಿ ಒಂದೇ ಕಡೆ ಲಭ್ಯವಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ವಾರದಿಂದ ನಡೆಯುತ್ತಿರುವ ಭರ್ಜರಿ ಆಫರ್ FABULOUS SALE ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಾಯಿತು.


ಶಾಸಕರೂ ಈ ವೇಳೆ ‘ಬೈ ತ್ರೀ ಗೆಟ್ ಒನ್ ಫ್ರೀ’ ಖರೀದಿಸಿ ಪ್ರೋತ್ಸಾಹ ನೀಡಿದರು.
ಶೋ ರೂಂ ವ್ಯವಸ್ಥಾಪಕರು, ಸಿಬ್ಬಂದಿಗಳ ಸಹಿತ ಹಲವರು ಉಪಸ್ಥಿತರಿದ್ದರು. WHITE TAG ಡ್ರೆಸ್ ಮಳಿಗೆಯಲ್ಲಿ FABULOUS SALE ಭರ್ಜರಿ ಆಫರ್ ನೀಡಲಾಗಿದ್ದು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಇನ್ನು ಕೆಲವು ದಿನಗಳವರೆಗೆ ಮಾತ್ರ ಈ ಆಫರ್ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!