ಕರಾವಳಿ ಸುಳ್ಯ ಎಸ್ಸೈ ಆಗಿ ಈರಯ್ಯ ಅಧಿಕಾರ ಸ್ವೀಕಾರ June 19, 2023 news_bites_admin ಸುಳ್ಯ ಪೊಲೀಸ್ ಠಾಣೆಯ ನೂತನ ಉಪ ನಿರೀಕ್ಷಕರಾಗಿ ಆಗಿ ಕುಂದಾಪುರದಿಂದ ವರ್ಗಾವಣೆಗೊಂಡಿರುವ ಈರಯ್ಯ ದೂಂತೂರು ಅವರು ಎಸ್.ಐ ದಿಲೀಪ್ ಜಿ.ಆರ್ ರಿಂದ ಅಧಿಕಾರ ಸ್ವೀಕರಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...