ಪುತ್ತೂರು ಜಿ.ಎಲ್ ವನ್ ಮಾಲ್’ನಲ್ಲಿರುವ ‘White Tag’ ಮೆನ್ಸ್ ಬ್ರಾಂಡೆಡ್ ಡ್ರೆಸ್ ಮಳಿಗೆಯಲ್ಲಿ ಅಮೋಘ ಆಫರ್..!
ಪುತ್ತೂರು: ಬ್ರಾಂಡೆಡ್ ಡ್ರೆಸ್ ಪ್ರಿಯ ಗ್ರಾಹಕರಿಗೆ ಪುತ್ತೂರಿನ White ಟ್ಯಾಗ್ ಡ್ರೆಸ್ ಮಳಿಗೆ ವಿಶೇಷ ಆಫರ್ ಘೋಷಿಸಿದೆ. ಇಲ್ಲಿನ ಜಿ.ಎಲ್ ವನ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಲ್ಟಿ ಬ್ರಾಂಡೆಡ್ ಶೋರೂಂ ‘ವೈಟ್ ಟ್ಯಾಗ್’ನಲ್ಲಿ ಜೂ.16ರಂದು ಆಫರ್ ಪ್ರಾರಂಭಗೊಂಡಿದ್ದು ಜು.೫ರ ವರೆಗೆ ಅಮೋಘ ಆಫರ್ ಇರಲಿದೆ.

ಕಾಸರಗೋಡು ಹಾಗೂ ಸುಳ್ಯದಲ್ಲಿ ಮನೆ ಮಾತಾಗಿರುವ ‘ವೈಟ್ ಟ್ಯಾಗ್’ ಡ್ರೆಸ್ ಶೋರೂಂ ಇದೀಗ ಪುತ್ತೂರಿನಲ್ಲೂ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. ಮಳಿಗೆಯಲ್ಲಿ 30ಕ್ಕೂ ಅಧಿಕ ಕಂಪೆನಿ ಬ್ರಾಂಡ್ ಐಟಂಗಳು ಹಾಗೂ ಸಾವಿರಕ್ಕೂ ಮಿಕ್ಕಿದ ಕಲೆಕ್ಷನ್ಸ್ ಲಭ್ಯವಿದೆ.
ಮೂರು ಬ್ರಾಂಡೆಡ್ ಶರ್ಟ್ ಖರೀದಿಸಿದ್ದಲ್ಲಿ ಒಂದು ಶರ್ಟ್ ಉಚಿತವಾಗಿ ನೀಡಲಾಗುತ್ತದೆ. ಮೂರು ಜೀನ್ಸ್ ಖರೀದಿಸಿದಲ್ಲಿ ಒಂದು ಜೀನ್ಸ್ ಉಚಿತ, ಅದೇ ರೀತಿ ಮೂರು ಪ್ಯಾಂಟ್ ಖರೀದಿಸಿದ್ದಲ್ಲಿ ಒಂದು ಪ್ಯಾಂಟ್ ಉಚಿತವಾಗಿ ನೀಡಲಾಗುತ್ತದೆ.
👉ಗ್ರಾಹಕರು 3449 ರೂಪಾಯಿಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದಲ್ಲಿ ಡಿಜಿಟಲ್ ಟೆಂಪರೇಚರ್ ಫ್ಲಾಸ್ಕ್‌ನ್ನು ಉಚಿತವಾಗಿ ನೀಡಲಾಗುತ್ತದೆ.
👉5999 ರೂಪಾಯಿಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದಲ್ಲಿ ರೇಮಂಡ್ ಡಫಲ್ ಬ್ಯಾಗ್‌ನ್ನು ಫ್ರೀಯಾಗಿ ನೀಡಲಾಗುತ್ತದೆ.
👉9999 ರೂಪಾಯಿಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದರೆ ರೂ.2200 ಮೌಲ್ಯದ ಫ್ಲೈಯಿಂಗ್ ಮೆಶಿನ್ ಬ್ಯಾಕ್‌ಪ್ಯಾಕ್ ಉಚಿತವಾಗಿ ನೀಡಲಾಗುತ್ತದೆ.
👉14999 ರೂಪಾಯಿಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದರೆ ರೂ.4000 ಮೌಲ್ಯದ ಯು.ಎಸ್ ಪೋಲೋ ವಾಚ್ ಅಥವಾ ಲೆವಿಸ್ ಶೂ ಉಚಿತವಾಗಿ ನೀಡಲಾಗುತ್ತದೆ.
👉19999 ರೂಪಾಯಿಗಿಂತ ಮೇಲ್ಪಟ್ಟು ಖರೀದಿಸಿದಲ್ಲಿ ರೂ.5000 ಮೌಲ್ಯದ ವಿಶೇಷ ಗಿಫ್ಟ್ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ