ಕರಾವಳಿ ಓಲೆಮುಂಡೋವು ದರ್ಗಾ ಶರೀಫ್ ಉರೂಸ್: ದಿನಾಂಕ ಪ್ರಕಟ June 18, 2023 news_bites_admin ಪುತ್ತೂರು: ಇತಿಹಾಸ ಪ್ರಸಿದ್ಧ ಓಲೆಮುಂಡೋವು ದರ್ಗಾ ಶರೀಫ್ ಉದಯಾಸ್ತಮಾನ ಉರೂಸ್ ಸಮಾರಂಭದ ದಿನಾಂಕ ಪ್ರಕಟವಾಗಿದೆ. ಉರೂಸ್ ಕಾರ್ಯಕ್ರಮ 2024 ಫೆಬ್ರವರಿ 22 ರಿಂದ ಮಾರ್ಚ್ 3 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘಟಕರ ತಿಳಿಸಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...