ಕರಾವಳಿ

ಆಲೆಟ್ಟಿ: ಕಾರು, ಪಲ್ಸರ್ ಬೈಕ್ ಮಧ್ಯೆ ಅಪಘಾತ



ಸುಳ್ಯ: ಆಲೆಟ್ಟಿ ಮುಖ್ಯ ರಸ್ತೆಯ ಮಿತ್ತಡ್ಕ ಇಳಿಜಾರಿನ ತಿರುವಿನಲ್ಲಿ ಒಮ್ನಿ ಕಾರು ಮತ್ತು ಪಲ್ಸರ್ ಬೈಕಿನ ಮಧ್ಯೆ ಅಪಘಾತ ನಡೆದ ಘಟನೆ ಇದೀಗ ವರದಿಯಾಗಿದೆ.

ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!