ವಿಟ್ಲದಲ್ಲಿ ಅರುಣ್ ಕುಮಾರ್ ಪುತ್ತಿಲ ಬೃಹತ್ ರೋಡ್ ಶೋ
ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ವಿಟ್ಲದಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ಅರುಣ್ ಕುಮಾರ್ ಪುತ್ತಿಲ ಅವರು ವಿವಿಧ ಧಾರ್ಮಿಕ ಕ್ಷೇತದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ವಿಟ್ಲದ ಜೈನ ಬಸದಿಯಿಂದ ಅಪಾರ ಕಾರ್ಯಕರ್ತ ರ ನೇತೃತ್ವದಲ್ಲಿ ರೋ ಶೋ ಹೊರಟು, ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಅರಮನೆಯ ಗದ್ದೆಯಲ್ಲಿ ಸಭೆ ನಡೆಯಿತು.

ನೂರಾರು ಮಂದಿ ಭಾಗಿಯಾಗಿದ್ದರು. ರೋಡ್ ಶೋ ವೇಳೆ ವಿಟ್ಲ ಪೇಟೆ ಕೇಸರಿಮಯವಾಗಿತ್ತು.