ಕರಾವಳಿರಾಜಕೀಯ

ಪುತ್ತೂರು: ಜೆಡಿಎಸ್ ನಿಂದ ಮುಂದುವರಿದ ಬಿರುಸಿನ ಮತಯಾಚನೆ:ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಕೇಂದ್ರಕ್ಕೆ ದಿವ್ಯಾಪ್ರಭಾ ಭೇಟಿ



ಪುತ್ತೂರಿನ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಕೇಂದ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಭೇಟಿ ನೀಡಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ವಕ್ತಾರೆ ಜೊಹರಾ ನಿಸಾರ್ ಅಹ್ಮದ್, ಪದ್ಮಮಣಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!