ಕರಾವಳಿರಾಜ್ಯರಾಷ್ಟ್ರೀಯ ನಾಳೆ(ಎ.22) ಬೆಂಗಳೂರು, ಕರಾವಳಿ, ಸೇರಿದಂತೆ ದೇಶಾದ್ಯಂತ ಈದುಲ್ ಫಿತ್ರ್ ಆಚರಣೆ April 21, 2023 news_bites_admin ಬೆಂಗಳೂರು, ಕರಾವಳಿ ಸೇರಿದಂತೆ ದೇಶಾದ್ಯಂತ ಎ.22ರಂದು ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ. ಎ.21ರಂದು ರಾತ್ರಿ ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶನಿವಾರ ಈದ್ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರಿನ ಚಂದ್ರದರ್ಶನ ಸಮಿತಿ ತಿಳಿಸಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...