ಕರಾವಳಿ

ಮಂಡೆಕ್ಕೋಲು ಮುಹಿಯದ್ದೀನ್ ಜುಮಾ ಮಸ್ಜಿದ್ ನಲ್ಲಿ ಬೃಹತ್ ಇಫ್ತಾರ್ ಕೂಟ ಹಾಗೂ ಖಬರ್ ಝಿಯಾರತ್



ಸುಳ್ಯ: ಮಂಡೆಕ್ಕೋಲು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಬೃಹತ್ ಇಫ್ತಾರ್ ಕೂಟ ಹಾಗೂ ಖಬರ್ ಝಿಯಾರತ್

ಪವಿತ್ರ ರಂಜಾನ್ ತಿಂಗಳ ಅಂಗವಾಗಿ ಮಂಡೆಕ್ಕೋಲು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಬೃಹತ್ ಇಫ್ತಾರ್ ಕೂಟ ಹಾಗೂ ಖಬರ್ ಝಿಯಾರತ್ ಕಾರ್ಯಕ್ರಮ ಏ 18 ರಂದು ಮಂಡೆಕ್ಕೋಲು ಮಸ್ಜಿದ್ ಪರಿಸರದಲ್ಲಿ ನಡೆಯಿತು.


ಈ ಕಾರ್ಯಕ್ರಮ ಸುಳ್ಯ ವಲಯ ಎಸ್ ವೈ ಎಸ್ ಅಧ್ಯಕ್ಷರ ಕತಾರ್ ಹಾಜಿ ಇಬ್ರಾಹಿಂ ನೇತೃತ್ವದಲ್ಲಿ ನಡೆಯಿತು. ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು, ಸ್ಥಳೀಯ ಮಸೀದಿ ಖತೀಬರು, ಹಾಗೂ ಜಮಾಅತಿನ ನೂರಾರು ಸದಸ್ಯರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!