ಕರಾವಳಿ

ದುಗ್ಗಲಡ್ಕ ಉರೂಸ್: ದಿನಾಂಕ ಪ್ರಕಟ

ಸುಳ್ಯ: ದುಗಲಡ್ಕ ಅಸ್ಸಯ್ಯಿದ್ ಫಕ್ರುದ್ದಿನ್ ತಂಙಳ್ ಅಲ್ ಬುಖಾರಿರವರ ಹೆಸರಿನಲ್ಲಿ ವರ್ಷಂಪ್ರತೀ ಆಚರಿಸಿಕ್ಕೊಂಡು ಬರುತ್ತಿರುವ ಆಂಡ್ ನೇರ್ಚೆ ಹಾಗೂ ಉರೂಸ್ ಸಮಾರಂಭ ಜ.21,22,23, ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.


ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಕುಟುಂಬದ ನೇತಾರರು, ಉಲಮಾ ಪಂಡಿತರು, ಉಮರಾ ನೇತಾರರು ಭಾಗವಹಿಸಲಿದ್ದು, ಖ್ಯಾತ ಪ್ರಭಾಷಣಕಾರರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!