ಕರಾವಳಿ ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ದಿನಾಂಕ ಪ್ರಕಟ November 1, 2022 news_bites_admin ಪುತ್ತೂರು: ಕೇರಳ ಕರ್ನಾಟಕ ಗಡಿ ಪ್ರದೇಶದ ಪ್ರಸಿದ್ಧ ಝಿಯಾರತ್ ಕೇಂದ್ರವಾಗಿರುವ ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ಸಮಾರಂಭ 2023 ಫೆಬ್ರವರಿ 3ರಿಂದ ಫೆಬ್ರವರಿ 12ರ ಸಂಜೆ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...