ಕರಾವಳಿಕ್ರೈಂ

ಸುಳ್ಯ ಶಾಸಕರಿಗೆ ಫೇಸ್ಬುಕ್ ನಲ್ಲಿ ಅವಹೇಳನ: ಪ್ರಕರಣ ದಾಖಲು

ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಅವರ ಫೋಟೊವನ್ನು ಬಳಸಿಕೊಂಡು ಅವಹೇಳನ ರೀತಿಯಲ್ಲಿ ಬರಹಗಳನ್ನು ಹಾಕಿ, ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಪ್ರಚಾರ ಮಾಡಿರುವ ಆರೋಪಿ ಸಂದೇಶ ಯಾನೆ ಸೀತಾರಾಮ, ಬಂಟ್ವಾಳ ತಾಲೂಕು ಎಂಬಾತನ ವಿರುದ್ದ ದಾಖಲಾಗಿದ್ದ ದೂರರ್ಜಿಗೆ ಸಂಬಂದಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:03/2026   ಕಲಂ: 352, ಬಿಎನ್ ಎಸ್  ನಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!