ಕ್ರೈಂರಾಜ್ಯ

ಮಡಿಕೇರಿ ನಗರದಲ್ಲಿ ಹಾಡ ಹಗಲೆ ಮನೆ ಕಳ್ಳತನ ಪ್ರಕರಣ: ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು

ಅಕ್ಟೋಬರ್ 11 ರಂದು ಮಡಿಕೇರಿ ಹಳೆ ಬಸ್ ನಿಲ್ದಾಣ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳ ಮಹಿಳೆಯ ಸರ, ಓಲೆ ಕಿತ್ತು ಪರಾರಿಯಾಗಿದ್ದ.

ಘಟನೆಯ ಬಳಿಕ ಕಳ್ಳನನ್ನು ಬೆನ್ನಟ್ಟಿದ ಪೊಲೀಸರು ಆರೋಪಿ ಮಡಿಕೇರಿ ಗೌಳಿ ಬೀದಿ ನಿವಾಸಿ ಲೋಕೇಶ್ ಎಂಬಾತನನ್ನು ಕುಶಾಲನಗರದಲ್ಲಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!