ಕರಾವಳಿ

ಕುಂಬ್ರ: ಆಟೋ ರಿಕ್ಷಾ ಪಲ್ಟಿ

ಪುತ್ತೂರು: ಆಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಡಿ.3ರಂದು ರಾತ್ರಿ ಕುಂಬ್ರ ಭಾರತ್ ಪೆಟ್ರೋಪ್ ಪಂಪ್ ಸಮೀಪ ನಡೆದಿದೆ. ಘಟನೆಯಲ್ಲಿ ರಿಕ್ಷಾ ಜಖಂಗೊಂಡಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!