ಪುತ್ತೂರು: ದರ್ಬೆ ಡಿ.ಜಿ ಫರ್ನೀಚರ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಮೆಗಾ ಆಫರ್
ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಮೆಗಾ ಆಫರ್ ಪ್ರಕಟಿಸಲಾಗಿದೆ. ಅ.7ರಂದು ಆಫರ್ ಪ್ರಾರಂಭಗೊಂಡಿದ್ದು ಅ.30ಕ್ಕೆ ಆಫರ್ ಕೊನೆಗೊಳ್ಳಲಿದೆ.

ಇಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇಎಂಐ ಮೂಲಕ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದ್ದು ಹೋಂ ಡೆಲಿವರಿ ವ್ಯವಸ್ಥೆಯೂ ಲಭ್ಯವಿದೆ.
2 ಡೋರ್ ಪ್ಲೈನ್ ವಾರ್ಡ್‌ರೋಬ್ ರೂ.5900, 3 ಡೋರ್ ಪ್ಲೈನ್ ವಾರ್ಡ್‌ರೋಬ್ ರೂ.8900, ಏರ್‌ಪೋರ್ಟ್ ಚೆಯರ್ ರೂ.6800, ಕಿಚನ್ ಡೈನಿಂಗ್ ಸೆಟ್ ರೂ.12500, ಲಾಂಗರ್ ಸೋಫಾ ರೂ.13500, ವುಡನ್ ಸೋಫಾ ರೂ.21900, ಡ್ರೆಸ್ಸಿಂಗ್ ಟೇಬಲ್ ರೂ.3500, ವುಡನ್ ಕೋಟ್ ರೂ.10900, 6 ಸೀಟರ್ ಟೈಲ್‌ಟಾಪ್ ಡೈನಿಂಗ್ ಸೆಟ್ ರೂ.22900, 8ಸೀಟರ್ ಟೈಲ್‌ಟಾಪ್ ಡೈನಿಂಗ್ ಸೆಟ್ ರೂ.32900, ಪಿಲ್ಲೋಟಾಪ್ ಸ್ಪ್ರಿಂಗ್ ಬೆಡ್ ರೂ.8500, ಪ್ರೀಮಿಯಂ ಸೋಫಾ ರೂ.27900, ಟೀಪಾಯ್ ರೂ.3500, 3ಸೀಟರ್ ಸೋಫಾ ರೂ.7000, ಆಫೀಸ್ ಟೇಬಲ್ ರೂ.4900, ಸ್ಟಡೀ ಟೇಬಲ್ ರೂ.3900, ಡೈನಿಂಗ್ ಸೆಟ್ ರೂ.17900, ಆಫೀಸ್ ಕಾರ್ನರ್ ಸ್ಟಿಚ್ ಸೋಫಾ ರೂ.21900, ಪ್ರೀಮಿಯಂ ಸೋಫಾ ರೂ.27900ಕ್ಕೆ ಲಭ್ಯವಿದೆ. ಅಲ್ಲದೇ ಇನ್ನಿತರ ಗೃಹೋಪಯೋಗಿ ವಸ್ತುಗಳು ಕೂಡಾ ಕಡಿಮೆ ಬೆಲೆಗೆ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಮೊ: 8050058212 ನಂಬರನ್ನು ಸಂಪರ್ಕೀಸಬಹುದಾಗಿದೆ ಎಂದು ಡಿ.ಜಿ ಫರ್ನೀಚರ್ ಮಳಿಗೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



