ಕರಾವಳಿಕ್ರೈಂ

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ವಿಟ್ಲ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

2012ರ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣಾ  ಅ.ಕ್ರ 40/2012  ಕಲಂ 32,34 ಕೆ.ಇ ಆಕ್ಟ್ ಹಾಗೂ 87/2012 ಕಲಂ 32,34 ಕೆ.ಇ ಆಕ್ಟ್ ಪ್ರಕರಣದಲ್ಲಿ ಸುಮಾರು 12 ವರುಷಗಳಿಂದ ತಲೆಮರೆಸಿಕೊಂಡಿರುವ ಪೆರುವಾಯಿ ಗ್ರಾಮದ ಸತ್ಯ ಯಾನೆ ಸತೀಶ್ (42) ಎಂಬಾತನನ್ನು ಜು. 23ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!