ಮಂಗಳೂರು: ಕೊಳತ್ತಮಜಲು ರಹೀಂ ಹತ್ಯೆ ಖಂಡಿಸಿ ಜೂನ್ 2ರಂದು ಮಂಗಳೂರಿನಲ್ಲಿ ಎಸ್‌ಡಿಪಿಐ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ಹತ್ಯೆಯಾದ ರಹೀಮ್ ಗೆ ನ್ಯಾಯ ಬೇಕು. ಕೊಲೆಯ ಹಿಂದಿರುವವರನ್ನು ಬಂಧಿಸಬೇಕು ಹಾಗೂ ಗೃಹ ಇಲಾಖೆಯ ವೈಫಲ್ಯ ಖಂಡಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಸಂಜೆ 3.30ಕ್ಕೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ.