ಕರಾವಳಿಕ್ರೈಂ

ಪುತ್ತೂರು: ಖಾಸಗಿ ಬಸ್-ಕಾರು ನಡುವೆ ಅಪಘಾತ, ಮೂವರಿಗೆ ಗಾಯ

ಪುತ್ತೂರು: ಖಾಸಗಿ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ತಂದೆ, ಮಗಳು ಹಾಗೂ ಮೊಮ್ಮಗಳು ಗಂಭೀರ ಗಾಯಗೊಂಡ ಘಟನೆ ಮೇ.27ರಂದು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ನಡೆದಿದೆ.

Leave a Reply

Your email address will not be published. Required fields are marked *

error: Content is protected !!