ದ್ವಿತೀಯ ಪಿಯುಸಿ ಫಲಿತಾಂಶ: ಉಪ್ಪಿನಂಗಡಿಯ ಅಫ್ರಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಎ.8ರಂದು ಪ್ರಕಟಗೊಂಡಿದ್ದು ಉಪ್ಪಿನಂಗಡಿ ಇಂದ್ರಪ್ರಸ್ಥ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಫ್ರಾ ಅವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ಧಾರೆ.

ಇಂಗ್ಲಿಷ್ ನಲ್ಲಿ 96, ಹಿಂದಿಯಲ್ಲಿ 96, ಭೌತಶಾಸ್ತ್ರ 98, ರಸಾಯನಶಾಸ್ತ್ರ 99, ಗಣಿತದಲ್ಲಿ 100, ಜೀವಶಾಸ್ತ್ರದಲ್ಲಿ 96, ಹೀಗೆ ಒಟ್ಟು 585 ಅಂಕಗಳನ್ಮು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.
ಇವರು ಉಪ್ಪಿನಂಗಡಿಯ ಮಠ, ಸಫಾ ನಗರದ ಅಬ್ದುಲ್ ಲತೀಫ್ ಮತ್ತು ಹಫ್ಸ ದಂಪತಿಯ ಪುತ್ರಿ.