ರಾಜ್ಯ

ಬಿಗ್ ಬಾಸ್ ಗೆದ್ದ ಹಳ್ಳಿಹೈದ ಹನುಮಂತು

ಬೆಂಗಳೂರು: ಬಿಗ್ ಬಾಸ್ ಕನ್ನಡ -11 ವಿಜೇತರ ಹೆಸರನ್ನು  ‌ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದು, ಹಳ್ಳಿಹೈದ ಹನುಮಂತು ಅತೀ ಹೆಚ್ಚು ವೋಟ್ಸ್ (5+ ಕೋಟಿ) ಹಾಗೂ ವೀಕ್ಷಕರ ‌ಬೆಂಬಲ ಪಡೆದು ಬಿಗ್ ಬಾಸ್ ಕನ್ನಡ -11 ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಕಿಚ್ಚ ಸುದೀಪ್ ಅವರು ಹನುಮಂತು ಅವರ ಕೈಗೆ ಟ್ರೋಫಿ ನೀಡಿ ಅಭಿನಂದಿಸಿದ್ದಾರೆ. ಬಿಗ್ ಬಾಸ್ ವಿನ್ನರ್ ಹನುಮಂತು ಅವರಿಗೆ 50 ಲಕ್ಷ ನಗದು ಹಾಗೂ ಟ್ರೋಫಿ ಸಿಕ್ಕಿದೆ

ತಿವಿಕ್ರಮ್ (2+ ಕೋಟಿ ವೋಟ್ಸ್) ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ತಿವಿಕ್ರಮ್ ಅವರಿಗೆ 10 ಲಕ್ಷ ನಗದು‌ ಬಹುಮಾನ ಸಿಕ್ಕಿದೆ. ಇದರ ಜತೆ 5 ಲಕ್ಷ ನಗದು ಬಹುಮಾನ ಸಿಕ್ಕಿದೆ.

Leave a Reply

Your email address will not be published. Required fields are marked *

error: Content is protected !!