ಕರಾವಳಿ

ಪೆನ್ಸಿಲ್ ನಲ್ಲಿ ಶಾಸಕ ಅಶೋಕ್ ರೈ ಚಿತ್ರ ಬಿಡಿಸಿದ ಪೂಜಾ

ಪುತ್ತೂರು: ಪೆನ್ಸಿಲ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಚಿತ್ರವನ್ನು ಬಿಡಿಸಿದ ಸುಳ್ಯ ತಾಲೂಕು ಬೆಟ್ಟಂಪಾಡಿ ನಿವಾಸಿ ಪೂಜಾರವರು ಚಿತ್ರವನ್ನು ಶಾಸಕರಿಗೆ ನೀಡಿದರು.

ಹವ್ಯಾಸಿ ಚಿತ್ರ ಕಲಾವಿದರಾದ ಪೂಜಾ ಅವರ ಪ್ರತಿಭೆಗೆ ಮೆಚ್ಚಿ ಶಾಸಕರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!