ಕರಾವಳಿರಾಜಕೀಯ

ಪುತ್ತೂರು: ಎಸ್ ಡಿ ಪಿ ಐ ಮುಖಂಡ ನೌಶಾದ್ ತಿಂಗಳಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕೆದಂಬಾಡಿ ಗ್ರಾಮದ ತಿಂಗಳಾಡಿಯ ಎಸ್ ಡಿ ಪಿ ಐ ಮುಖಂಡ ನೌಷಾದ್ ತಿಂಗಳಾಡಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಶಾಸಕ ಅಶೋಕ್ ರೈ, ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಮುಖಂಡರಾದ ಎ ಕೆ ಜಯರಾಮ ರೈ, ಅಮಲ ರಾಮಚಂದ್ರ, ಜೋಕಿಂ ಡಿಸೋಜಾ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.‌ಪಕ್ಷದ ಧ್ವಜ ನೀಡಿ ಶಾಸಕರು ಪಕ್ಷಕ್ಕೆ ಬರಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!