ಕರಾವಳಿ ಪುತ್ತೂರು: ಶಾಸಕ ಅಶೋಕ್ ರೈಯವರಿಂದ ಉದ್ಯೋಗ ಮೇಳ ಉದ್ಘಾಟನೆ November 16, 2024 news_bites_admin ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ನಡೆಯುವ ಉದ್ಯೋಗ ಮೇಳವನ್ನು ಶಾಸಕರು ಉದ್ಘಾಟಿಸಿದರು. ಉದ್ಯೋಗ ಮೇಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಭಾಗವಹಿಸಿದ್ದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...