ಕರಾವಳಿ

ಬಿ.ಎಸ್.ಸಿ ತೃತೀಯ ಪಿಸಿಎಂ ಬಿ ಫಲಿತಾಂಶ: ಆಯಿಷಾ ಅಮ್ನಾಝ್ 98.3% ಅಂಕದ ಸಾಧನೆ 



ಪುತ್ತೂರು: ಬಿ.ಎಸ್.ಸಿ ತೃತೀಯ ಪಿಸಿಎಂಬಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಆ.18ರಂದು ಪ್ರಕಟಗೊಂಡಿದ್ದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಅಮ್ನಾಝ್ ಅವರು 650ರಲ್ಲಿ 639 ಅಂಕಗಳನ್ನು ಪಡೆಯುವುದರ ಮೂಲಕ 98.3% ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಇವರು ಪುತ್ತೂರು ಮುರ ನಿವಾಸಿ ಅಟೋ ರಿಕ್ಷಾ ಚಾಲಕ ಹಂಝ ಮತ್ತು ಮುಮ್ತಾಜ್ ರವರ ಪುತ್ರಿ

Leave a Reply

Your email address will not be published. Required fields are marked *

error: Content is protected !!