ಕರಾವಳಿ ಬಾಗಿದ ಮಾವಿನ ಗಿಡ: ಗೂಟ ಹಾಕಿ ಸರಿಪಡಿಸಿದ ಶಾಸಕ ಅಶೋಕ್ ರೈ June 15, 2024 news_bites_admin ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಕೆಲ ತಿಂಗಳ ಹಿಂದೆ ನರಡಲಾಗಿದ್ದ ಕಾಟು ಮಾವಿನ ಗಿಡ ಗಾಳಿಗೆ ಬಾಗಿದ್ದು ಅದನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವತಃ ಗೂಟ ಹಾಕಿ ಸರಿಪಡಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...