ಕರಾವಳಿ ಶುಭ ವಿವಾಹ: ಆಶಿಕ್-ಅಝ್ಮೀನಾ May 26, 2024 news_bites_admin ಪುತ್ತೂರು ತಾಲೂಕು ಅರಿಕ್ಕಿಲ ದಿ.ಇಸ್ಮಾಯಿಲ್ ಅವರ ಪುತ್ರ ಆಶಿಕ್ ಅವರ ವಿವಾಹವು ಸುಳ್ಯ ತಾಲೂಕು ಮಾಲೆಂಗ್ರಿ ನಿವಾಸಿ ರಮ್ಲಾನ್ ಅವರ ಪುತ್ರಿ ಅಝ್ಮೀನಾ ಜೊತೆ ಅರಿಕ್ಕಿಲ ಸಿ.ಎಂ ಮಂಝಿಲ್ ನಲ್ಲಿ ಮೇ.26ರಂದು ನಡೆಯಿತು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...