ಪುತ್ತೂರು: ಅನಾರೋಗ್ಯದಿಂದ ಇರುವ ಮತ್ತು ಅಶಕ್ತ ಮತದಾರರಿಗೆ ಹಕ್ಕು ಚಲಾಯಿಸಲು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಅದರ ಮೂಲಕ ಮತದಾರರನ್ನು ಕರೆದೊಯ್ಯಲಾಯಿತು. ಬೂತ್ ಸಂಖ್ಯೆ 70 ರ ಅನಾರೋಗ್ಯ ಪೀಡಿತ ಮಹಿಳೆಯನ್ನು ಅಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಮತ ಚಲಾಯಿಸಲಾಯಿತು.