ಕರಾವಳಿ ದ್ವಿತೀಯ ಪಿಯುಸಿ: ವಿಜ್ಞಾನ ವಿಭಾಗದಲ್ಲಿ ಝಕಿಯಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ April 17, 2024 news_bites_admin ಪುತ್ತೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಬಕ ಪದವಿ ಪೂರ್ವ ಕಾಲೇಜಿನ ಝಕಿಯಾ ಕೊನಿಮಾರ್ ಅವರು 561 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಇವರು ಹಸೈನಾರ್ ಸಖಾಫಿ ಮತ್ತು ತಾಹಿರಾ ದಂಪತಿಗಳ ಪುತ್ರಿ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...