ಪುತ್ತೂರು: ಬಡಕ್ಕೋಡಿ ಸಮೀಪದ ಕೊಂಬಳ್ಳಿ ನಿವಾಸಿ ಉಮ್ಮರ್(34.ವ) ಜ.9ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಮತ್ತು ಮಗು, ತಂದೆ, ಸಹೋದರ ಹಾಗೂ ಸಹೋದರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೆಲವು ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಉಮ್ಮರ್ ಅವರು ಕೊಂಬಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದಿದ್ದಾರೆ.