ಕರಾವಳಿ

ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ಧಮಾಕಾ ಆಫರ್ ನ.20ಕ್ಕೆ ಮುಕ್ತಾಯ



ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ದೀಪಾವಳಿ ಧಮಾಕಾ ಆಫರ್ ಪ್ರಕಟಿಸಲಾಗಿದೆ. ಅ.1ರಂದು ಆಫರ್ ಪ್ರಾರಂಭಗೊಂಡಿದ್ದು ಇದೀಗ ಗ್ರಾಹಕರ ಭರ್ಜರಿ ಸ್ಪಂದನೆಯಿಂದಾಗಿ ಆಫರನ್ನು ಐದು ದಿನ ಹೆಚ್ಚುವರಿ ನೀಡಲಾಗಿದ್ದು ನ.20ರಂದು ಆಫರ್ ಮುಕ್ತಾಯಗೊಳ್ಳಲಿದೆ.


ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಹೆಸರಾಂತ ಮಳಿಗೆಯಾಗಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳ ಬೃಹತ್ ಸಂಗ್ರಹ ಲಭ್ಯವಿದ್ದು, ವಿವಿಧ ಫರ್ನಿಚರ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇಎಂಐ ಮೂಲಕ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಲ್ಲದೇ ಡಿ.ಜಿ ಫರ್ನಿಚರ್ ಮಳಿಗೆಗೆ ಭೇಟಿ ನೀಡಿದವರಿಗೆ ಅದೃಷ್ಟ ಬಹುಮಾನವಾಗಿ ಚಿನ್ನದ ನಾಣ್ಯ ಪಡೆಯಲು ಅವಕಾಶವಿದೆ.


ಕೇರಳದ ಹೆಸರಾಂತ ಮಳಿಗೆ ಪುತ್ತೂರಿನಲ್ಲಿ:
ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್‌ಲೆಟ್ ಕೇರಳದಲ್ಲಿ ಹೆಸರಾಂತ ಫರ್ನಿಚರ್ ಫ್ಯಾಕ್ಟರಿಯಾಗಿದ್ದು ಅಲ್ಲಿನ ಫ್ಯಾಕ್ಟರಿಯಲ್ಲಿ ತಯಾರಾದ ವಿವಿಧ ಮಾದರಿಯ ಗುಣಮಟ್ಟದ ಫರ್ನಿಚರ್ ಐಟಂಗಳನ್ನು ತಮ್ಮ ವಿವಿಧ ಮಳಿಗೆಗಳ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪುತ್ತೂರಿನ ದರ್ಬೆಯಲ್ಲಿರುವ ಮಳಿಗೆಯಲ್ಲೂ ಫ್ಯಾಕ್ಟರಿ ದರದಲ್ಲಿ ಫರ್ನಿಚರ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯು ದೀಪಾವಳಿ ಪ್ರಯುಕ್ತ ಮತ್ತಷ್ಟು ಆಫರ್‌ಗಳೊಂದಿಗೆ ಗ್ರಾಹಕರಿಗೆ ಕನಿಷ್ಠ ದರದಲ್ಲಿ ಫರ್ನಿಚರ್‌ಗಳನ್ನು ಮಾರಾಟ ಮಾಡುತ್ತಿದೆ.

ಭರ್ಜರಿ ಮಾರಾಟ:
ದೀಪಾವಳಿ ಧಮಾಕಾ ಆಫರ್‌ಗೆ ಈಗಾಗಲೇ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಿನನಿತ್ಯ ಹಲವಾರು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಗ್ರಾಹಕರು ಖರೀದಿಸುವ ವಸ್ತುಗಳನ್ನು ಉಚಿತವಾಗಿ ಹೋಂ ಡೆಲಿವರಿ ಮಾಡುವ ವ್ಯವಸ್ಥೆಯೂ ಇದೆ. ಆಫರ್ ಬಗ್ಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

ಕಡಿಮೆ ಬೆಲೆಯಲ್ಲಿ ಲಭ್ಯ: 2 ಡೋರ್ ವಾರ್ಡ್‌ರೋಬ್ ಕೇವಲ ರೂ.5800ಕ್ಕೆ ಲಭ್ಯವಿದ್ದು 5 ಫೀಟ್ ವುಡನ್ ಕೋಟ್ ರೂ.8400ಕ್ಕೆ ಲಭ್ಯವಿದೆ. 3 ಡೋರ್ ವಾರ್ಡ್‌ರೋಬ್ ರೂ.79೦೦, 5 ಸೀಟ್ ಸೋಫಾ ರೂ.139೦೦, ದಿವಾನಾ ಕಾಟ್ ರೂ.55೦೦, 6 ಸೀಟರ್ ಡೈನಿಂಗ್ ಟೇಬಲ್ ರೂ.165೦೦, ಬೆಡ್ ಮತ್ತು 2 ಪಿಲ್ಲೋ 49೦೦, 3 ಡೋರ್ ಬೆಡ್‌ರೂಮ್ ಸೆಟ್ 1999೦ ಸೇರಿದಂತೆ ನಾನಾ ಬಗೆಯ ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಆಫರ್ ದರದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಡಿ.ಜಿ ಫರ್ನಿಚರ್‌ನ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ +91 7511182212, +918050058212 ನಂಬರನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!