ಕರಾವಳಿರಾಜ್ಯ

ಶಾಸಕರಿಂದ ಕಂಬಳ ಕರೆ ವೀಕ್ಷಣೆ
ಪುತ್ತೂರು: ನ.24,25 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕರೆ ಕಾಮಗಾರಿಯನ್ನು ಶಾಸಕರೂ ಬೆಂಗಳೂರು ಕಂಬಳ‌ಸಮಿತಿ ಅಧ್ಯಕ್ಷರೂ ಆದ ಅಶೋಕ್ ರೈ ಅವರು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿ ಉದಯ‌ಶೆಟ್ಟಿ ಮುನಿಯಾಳು, ಕಂಬಳ ಸಮಿತಿಯ ಮುರಳೀಧರ್ ರೈ ಮಟಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಯತೀಶ್ ಶೆಟ್ಟಿ ಕೋಡಿಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!