ಕರಾವಳಿರಾಜ್ಯ

ಬೆಂಗಳೂರು ಕಂಬಳ: ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸಚಿವರ ಶಿವರಾಜ್ ತಂಗಡಗಿ ಭೇಟಿ

“ಬೆಂಗಳೂರು ಕಂಬಳ-ನಮ್ಮ ಕಂಬಳ”ಕ್ಕೆ ಸಹಕಾರ ನೀಡುವರೆ ಸರಕಾರದಿಂದ ಅನುದಾನ ಬಿಡುಗಡೆಗೊಲಿಸಲು ಸಚಿವರಾದ ಶಿವರಾಜ್ ತಂಗಡಗಿಯವರನ್ನು ಭೇಟಿ ಮಾಡಿ ಕಂಬಳ ಸಮಿತಿಯ ಅಧ್ಯಕ್ಷ ಪುತ್ತೂರು ಶಾಸಕರಾದ ಅಶೊಕ್ ಕುಮಾರ್ ರೈಯವರ ನೆತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಮುರಳಿಧರ್ ರೈ ಮಟಂತಬೆಟ್ಟು ಮತ್ತು ಮನಿಶ್ ಉಪ್ಪಿನಂಗಡಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!