ಬ್ರೈಟ್ ಭಾರತ್ ಮೆಗಾ ಪ್ರಾಜೆಕ್ಟ್: ನಾಲ್ಕು ಮನೆ, ಕಾರು, ಬೈಕ್, ಚಿನ್ನ, ಡೈಮಂಡ್ ಸೇರಿದಂತೆ ಹಲವು ಬಹುಮಾನಗಳನ್ನೊಳಗೊಂಡ ಲಕ್ಕಿ ಸ್ಕೀಂ
ಪುತ್ತೂರು: ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ನಾಲ್ಕು ಸುಸಜ್ಜಿತ ಮನೆ ಸೇರಿದಂತೆ, ಕಾರು, ಬೈಕ್, ಚಿನ್ನ, ಡೈಮಂಡ್ ಹೀಗೆ ಲಕ್ಷಾಂತರ ಬಹುಮಾನಗಳನ್ನು ಬಹುಮಾನವಾಗಿ ನೀಡುವ, ಬ್ರೈಟ್ ಭಾರತ್ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆಯೂ, ಸೋಮವಾರ ಪುತ್ತೂರು ಕಲ್ಲಿಮಾರ್’ನ ಕೀರ್ತನಾ ಪ್ಯಾರಡೈಸ್ ಕಟ್ಟಡದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಹೇಮನಾಥ್ ಶೆಟ್ಟಿ, ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಎಸ್ಡಿಪಿಐ ಅಧ್ಯಕ್ಷ ಇಬ್ರಾಹಿಂ ಸಾಗರ್ ಸಹಿತ ವಿವಿಧ ಗಣ್ಯರು ಭಾಗವಹಿಸಿ, ಸಂಸ್ಥೆಗೆ ಶುಭಹಾರೈಸಿ, ಸಂಸ್ಥೆಯ ಪಾರದರ್ಶಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬ್ರೈಟ್ ಭಾರತ್ ಯೋಜನೆಗೆ ಸೇರಲು ಅಥವಾ ಹೆಚ್ಚಿನ ಮಾಹಿತಿಗಾಗಿ 6360253651 ಈ ನಂಬರಿಗೆ ಕರೆ ಅಥವಾ ವಾಟ್ಸಾಪ್ ಮಾಡಬಹುದು.
ಉದ್ಘಾಟನೆಯ ಪ್ರಯುಕ್ತ ಇಟ್ಟಿರುವ ಬೈಕಿನ ಅದೃಷ್ಟ ವ್ಯಕ್ತಿ ಅನ್ವರ್ ಸುಳ್ಯರವರಿಗೆ ಬಂದರೆ ಸಾಗರ್ ಬೆಳ್ಳಾರೆ, ಮೋಕ್ಷಾ ಪುತ್ತೂರು, ಆಸಿಫಾ ಆತೂರು ಚಿನ್ನದ ಉಂಗುರ ವಿಜೇತರಾದರು.
ಗಣ್ಯರ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆದ ಡ್ರಾ
ಉದ್ಘಾಟನಾ ವಿಶೇಷ ಡ್ರಾವನ್ನು, ಗಣ್ಯರ ಸಮ್ಮುಖದಲ್ಲಿ, ನೆರೆದ ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ನಡೆಸಲಾಯಿತು. ಸಂಸ್ಥೆ ಸಿದ್ದಪಡಿಸಿದ ವಿಶೇಷ ಖಾಲಿ ಡ್ರಾ ಬಾಕ್ಸಿಗೆ, ನೆರೆದವರ ಮುಂದೆಯೇ ಟೋಕನ್ ಕಾಯಿನ್ ತುಂಬಿಸಿ, ಅತಿಥಿಗಳ ಮುಂದೆಯೇ, ಪಾರದರ್ಶಕವಾಗಿ ನಡೆದ ಡ್ರಾ, ನೆರೆದವರು ಮೆಚ್ಚುಗೆಗೆ ಪಾತ್ರವಾಯಿತು.
ಮನೆ, ಕಾರು, ಬೈಕು ನಿಮ್ಮದಾಗಬೇಕಾದರೆ, ನಿಮಗೂ ಬ್ರೈಟ್ ಭಾರತ್ ಯೋಜನೆಯ ಸದಸ್ಯರಾಗಬಹುದು
ಬ್ರೈಟ್ ಭಾರತ್’ನ ಈ ವಿಭಿನ್ನ ಉಳಿತಾಯ ಯೋಜನೆಯ ಸದಸ್ಯರಾಗಿ, ನಿಮಗೂ ನಿಮ್ಮ ಕನಸಿನ ಮನೆ ಸೇರಿದಂತೆ, ಲಕ್ಷಾಂತರ ಮೌಲ್ಯದ ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಬಹುದು.
ನವೆಂಬರ್ 9ಕ್ಕೆ ನಡೆಯಲಿದೆ ಪ್ರಥಮ ತಿಂಗಳಿನ ಡ್ರಾ:
ಸಂಸ್ಥೆಯ ಪ್ರಥಮ ತಿಂಗಳಿನ ಬಂಪರ್ ಡ್ರಾ, ಮುಂದಿನ ತಿಂಗಳು ನವೆಂಬರ್ 9ಕ್ಕೆ, ನಡೆಯಲಿದ್ದು, ಮೂರು ಅದ್ರಷ್ಟಶಾಲಿಗಳು ಆಕ್ಟಿವಾ ಬೈಕ್ ಮತ್ತು ಹತ್ತು ಅದ್ರಷ್ಟಶಾಲಿಗಳು ಚಿನ್ನದ ಉಂಗುರವನ್ನು ಪಡೆದುಕೊಳ್ಳಲಿದ್ದಾರೆ. ಹೊಸ ಸದಸ್ಯರಾಗುವವರು ಈ ಕೆಳಗಿನ ನಂಬರನ್ನು 6360253651-7019843134 ಸಂಪರ್ಕಿಸಬಹುದು..