ಕರಾವಳಿ

ಮಂಗಳೂರು ವಿಷನ್ ಇಂಡಿಯಾ ಸಂಸ್ಥೆಯ ಎರಡನೇ ತಿಂಗಳ ಡ್ರಾ: ಅದೃಷ್ಟ ಡ್ರಾ ವಿಜೇತ ಮೂವರಿಗೆ ತಲಾ ರೂ.50 ಸಾವಿರ ನಗದು ಹಸ್ತಾಂತರಮಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರ ಕನಸಿನ ಯೋಜನೆಯಾದ ವಿಷನ್ ಇಂಡಿಯಾ ಸಂಸ್ಥೆಯ ಎರಡನೇ ತಿಂಗಳ ಡ್ರಾ ಮಂಗಳೂರಿನ ವಿಷನ್ ಕಛೇರಿಯಲ್ಲಿ ಅಕ್ಟೊಬರ್ 10ರಂದು ಸಂಜೆ ನಡೆಯಿತು.

ಎರಡನೇ ತಿಂಗಳ ಬಂಪರ್ ಬಹುಮಾನವಾಗಿ ಮೂವರು ಅದೃಷ್ಟವಂತರಿಗೆ ತಲಾ 50,000/-ರೂ ನಗದು ಬಹುಮಾನ ಘೋಷಿಸಲಾಗಿತ್ತು. ಅದರಂತೆ ಸೇರಿದ್ದ ಜನರ ಸಮ್ಮುಖದಲ್ಲಿ ಎರಡನೇ ತಿಂಗಳ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಯಿತು.

ಮೂವರಿಗೆ ತಲಾ 50ಸಾವಿರ ರೂ ನಗದು ಹಾಗೂ 25 ಜನರಿಗೆ ಚಿನ್ನದ ಉಂಗುರ:
ಎರಡನೇ ತಿಂಗಳು ಒಟ್ಟು 28 ಡ್ರಾ ನಡೆಯಿತು. ಬೇಗನೇ ಪೇಮೆಂಟ್ ಮಾಡಿದ ಸದಸ್ಯರಿಗೆ ವಿಶೇಷವಾಗಿ Surprise Gift ಡ್ರಾ ನಡೆಯಿತು. ಅದರಲ್ಲಿ ಒಟ್ಟು 25 ಅದೃಷ್ಟವಂತರು ಚಿನ್ನದ ಉಂಗುರ ವಿಜೇತರಾದರು. ಹಾಗೂ ಬಂಪರ್ ಬಹುಮಾನ ತಲಾ 50ಸಾವಿರ ರೂ ಅದೃಷ್ಟ ಚೀಟಿ ಎತ್ತುವಿಕೆಯಲ್ಲಿ ಮೂವರ ಪಾಲಾಯಿತು. ಸಫ್ವಾ ಉಜಿರೆ(11600), ಕಿರನ್ ರಾಜ್ ಮಂಗಳೂರು(7344), ಸಿರಾಜ್ ಸೇರ್ಕಳ(0606) ಅವರು ಅದೃಷ್ಟಶಾಲಿ ವಿಜೇತರಾದರು.

ಚಿನ್ನದ ಉಂಗುರ ವಿಜೇತರು:-
1.Yathish Mescom
2.Niha Fathima Kanchinadka
3.Santhosh Gowda Nelyadi
4.Mohammad Shareef Kundapura
5.Kaif Alika Mani
6.Bharath Kumar B Mani
7.Deekshith Kulal Punialkatte
8.Suresh Kulai
9.Ramesh P Banglore
10.Mohammad Yashir Hosanagar
11.Sudheer Dubai
12.Sathish Shettigar Pakshikere
13.Saeed Abdulla Deralakatte
14.Mohammad Shabeer Kandak
15.Sabika mariyam Kolake
16.Jameela Rida Jeppu
17.Sabith Kannangar
18.Udaya Suvarna Borugudde
19.Abdul Arshad uppinangady
20.Absali Montugoli
21.Harish Vamanjoor
22.Rukshana Deralakatte
23.Ramlath Iqbal Ganjimata
24.Laxmana Kuppepadav

  1. Mohammad Nizam Belthangady

ಏನಿದು ವಿಷನ್ ಇಂಡಿಯಾ? ಇದರ ಸದಸ್ಯತ್ವ ಪಡೆಯುವುದು ಹೇಗೆ?
ವಿಷನ್ ಇಂಡಿಯಾ ಎಂಬುವುದು ಉಳಿತಾಯ ಯೋಜನೆಯಾಗಿದ್ದು, ತಿಂಗಳಿಗೆ ಒಂದು ಸಾವಿರ ರೂಪಾಯಿ ಉಳಿತಾಯ ಮಾಡಿದರೆ, ವಿವಿಧ ಬಂಪರ್ ಬಹುಮಾನಗಳು ಹಾಗೂ ವಿಜೇತರಾಗದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವಂತಹ ಬಂಪರ್ ಬಹುಮಾನಗಳನ್ನು ನೀಡುವ ವಿಭಿನ್ನ ಯೋಜನೆಯಾಗಿದೆ.

ತಿಂಗಳಿಗೆ ಸಾವಿರ ರೂಪಾಯಿ. ಒಟ್ಟು 20 ತಿಂಗಳು:
ಈ ಸ್ಕೀಂ ಸೇರಿದ ಸದಸ್ಯರು ತಿಂಗಳಿಗೆ ಸಾವಿರ ರೂಪಾಯಿಯಂತೆ ಒಟ್ಟು 20 ತಿಂಗಳು ಕಟ್ಟಬೇಕು. ಎಲ್ಲಾ ತಿಂಗಳು ಬಂಪರ್ ಡ್ರಾ ನಡೆಯಲಿದ್ದು, ಒಟ್ಟು 6 ಸುಸಜ್ಜಿತ ಮನೆ, 2 ಕಾರು, 16 ಟೂ ವಿಲರ್ಸ್ ಬೈಕ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 20 ಲಕ್ಷದ ವರೆಗೆ ನಗದು ಬಹುಮಾನ ಲಕ್ಕೀ ಡ್ರಾ ಮೂಲಕ ಸಿಗಲಿದೆ. ಒಮ್ಮೆ ಡ್ರಾ ಆದ ಸದಸ್ಯರು ಮತ್ತೆ ಹಣ ಕಟ್ಟಬೇಕಾಗಿಲ್ಲ. ಹಾಗೆಯೇ 20 ತಿಂಗಳು ಹಣ ಕಟ್ಟಿ, ಯಾವುದೇ ಡ್ರಾ ಆಗದ ಸದಸ್ಯರಿಗೆ ಅವರು ಕಟ್ಟಿದ ಒಟ್ಟು ಮೊತ್ತದ ಹಣಕ್ಕೆ ತಕ್ಕುದಾದ ಬಹುಮಾನಗಳು ಸಿಗಲಿದೆ. ಈಗಾಗಲೇ ಎರಡು ಕಂತಿನ ಡ್ರಾ ಮುಗಿದಿದ್ದು, ಮೂರನೇ ತಿಂಗಳ ಡ್ರಾ ನವೆಂಬರ್ 10ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Your Saving Plan Towards Better Life ಅನ್ನುವ ಉದ್ದೇಶದಂತೆ, ವಿಷನ್ ಇಂಡಿಯಾ ಸಂಸ್ಥೆಯು ಬಡವರ ಪಾಲಿಗೆ ಬೆಳಕಾಗುವ ವಿಭಿನ್ನ, ವಿಶಿಷ್ಟ ಯೋಜನೆಯಾಗಿದೆ. ಅದೃಷ್ಟ ವ್ಯಕ್ತಿಗಳಿಗೆ ಮನೆ, ಕಾರು, ಬೈಕ್, ಆಕ್ಟೀವಾ, ಚಿನ್ನ, ನಗದು ಹೀಗೆ ಲಕ್ಷಾಂತರ ಮೌಲ್ಯದ ಬಹುಮಾನಗಳು ದೊರಕಲಿದ್ದು, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ಅಂತಿಮವಾಗಿ ಅವರು ಕಟ್ಟಿದ ಹಣಕ್ಕೆ ಹೊಂದುವ, ಯಾವುದೇ ನಷ್ಟವಾಗದ ರೀತಿಯಲ್ಲಿ 11 ವಿವಿಧ ರೀತಿಯ ಬಹುಮಾನಗಳು ಸಿಗಲಿದೆ.

ಹೆಚ್ಚಿನ ಮಾಹಿತಿಗೆ ಈ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೆಸೇಜ್ ಮಾಡಿ – 9591366216, 9731851135, 99864 66324

Leave a Reply

Your email address will not be published. Required fields are marked *

error: Content is protected !!