ದುಬೈ ನ್ಯೂ ಬುರ್ಖಾ ಪ್ಯಾಲೇಸ್‌ನಲ್ಲಿ ಬೃಹತ್ ಡಿಸ್ಕೌಂಟ್ ಆಫರ್
ಪುತ್ತೂರು: ಕಲ್ಲಾರೆಯಲ್ಲಿ ಕಾರ್ಯಾಚರಿಸುತ್ತಿರುವ ದುಬೈ ನ್ಯೂ ಬುರ್ಖಾ ಪ್ಯಾಲೇಸ್ ಸೀಮಿತ ಅವಧಿಯ ಆಫರ್ ಪ್ರಕಟಿಸಿದ್ದು ವಿವಿಧ ಮಾದರಿಯ ಬುರ್ಖಾಗಳ ಮೇಲೆ ಬೃಹತ್ ರಿಯಾಯಿತಿ ದರ ಪ್ರಕಟಿಸಲಾಗಿದೆ.
ಸ್ಟೂಡೆಂಟ್ ಬುರ್ಖಾ, ವೆಡ್ಡಿಂಗ್ ಬುರ್ಖಾ, ಹ್ಯಾಂಡ್ ವರ್ಕ್ ಬುರ್ಖಾ, ನಾರ್ಮಲ್ ಬುರ್ಖಾ, ಪ್ರಿಲ್ ಬುರ್ಖಾ ಸೇರಿದಂತೆ ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಬುರ್ಖಾಗಳು ಮಳಿಗೆಯಲ್ಲಿ ಲಭ್ಯವಿದೆ. ಆಫರ್ ಪ್ರಯುಕ್ತ ಪ್ರತೀ ಬುರ್ಖಾಗಳ ಮೇಲೆ 20% ದಿಂದ 50% ವರೆಗೆ ರಿಯಾಯಿತಿ ದರ ಪ್ರಕಟಿಸಲಾಗಿದೆ. ಅ.2ರಂದು ಆಫರ್ ಪ್ರಾರಂಭಗೊಂಡಿದ್ದು ಅ.12ಕ್ಕೆ ಆಫರ್ ಕೊನೆಗೊಳ್ಳಲಿದೆ.
ಗ್ರಾಹಕರು ಸೀಮಿತ ಅವಧಿಯ ಆಫರ್‌ನ್ನು ಸದುಪಯೋಗಪಡಿಸಿಕೊಳ್ಳುವಂತೆ ದುಬೈ ಬುರ್ಖಾ ಮಳಿಗೆಯ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ:9686897871, 9108123500 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.