ಕರಾವಳಿ

ರೈ ಚಾರಿಟೇಬಲ್ ಟ್ರಸ್ಟ್
ಕಾರ್ಯಾಧ್ಯಕ್ಷರಾಗಿ ಸುದೇಶ್ ಶೆಟ್ಟಿ ನೇಮಕ


ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುದೇಶ್ ಶೆಟ್ಟಿ ಶಾಂತಿನಗರ ರವರು ನೇಮಕಗೊಂಡಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿರುವ ಶಾಸಕರಾದ ಅಶೋಕ್ ರೈ ಯವರು ಈ ನೇಮಕಾತಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!