NewsBites ಸತ್ಯ ವರದಿಯನ್ನು ಬಿತ್ತರಿಸುವ ಮಾದರಿ ಮಾಧ್ಯಮ
ಸಮಾಜದ ಅಭಿವೃದ್ಧಿಗೆ ಮಾಧ್ಯಮಗಳ ಪಾತ್ರ ಬಹು ಮುಖ್ಯವಾಗಿದೆ. ಜಾತಿ, ಧರ್ಮ, ಪಂಗಡ, ಬಡವ,ಶ್ರೀಮಂತ ವೆಂಬ ಮನೋಭಾವ ಬೆಳೆಸದೆ ಸತ್ಯ ವರದಿಯನ್ನು ಬಿತ್ತರಿಸುವ ಮೂಲಕ ಸಮಾಜದ ಕಣ್ಣು ತೆರೆಸುವ ಕಾರ್ಯ ಮಾಧ್ಯಮಗಳಿಂದ ಮಾತ್ರ ಸಾಧ್ಯ.

ಇದೇ ರೀತಿಯ ವರದಿಗಳನ್ನು ತಮ್ಮ ವೆಬ್ಸೈಟ್ ಚಾನೆಲ್ ಮೂಲಕ ಬಿತ್ತರಿಸಿ ಸರ್ವರಿಂದಲೂ ಪ್ರಸಂಸೆಗೆ ಪಾತ್ರವಾದ ನ್ಯೂಸ್ ಬೈಟ್ಸ್ ಚಾನೆಲ್ ಯಶಸ್ವಿ ಎರಡನೇ ವರ್ಷಕ್ಕೆ ಪಾದಾರ್ಪಣೆಗೆ ಮುಂದಾಗುತ್ತಿದ್ದು ಮುಂದಿನ ದಿನಗಳಲ್ಲಿ ಉತ್ತಮ ಉತ್ತಮ ವರದಿಗಳನ್ನು ಸಮಾಜಕ್ಕೆ ನೀಡಿ ಮಾದರಿ ಮಾಧ್ಯಮವಾಗಲಿ ಎಂದು ಶುಭ ಹಾರೈಸುವ..
-ಕೆ ಎಸ್ ಉಮ್ಮರ್
ಸದಸ್ಯರು ನಗರ ಪಂಚಾಯತ್ ಸುಳ್ಯ