ಕರಾವಳಿ

ಅಬೂಬಕ್ಕರ್ ಪರಾಡ್ ನಿಧನ

ಪುತ್ತೂರು: ಸರ್ವೆ ಗ್ರಾಮದ ಪರಾಡ್ ನಿವಾಸಿ ಅಬೂಬಕ್ಕರ್ ಅವರು ಸೆ.18ರಂದು ಸಂಜೆ ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರು ಐವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!