ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಗೌರವಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿಗೆ ‘ಕೆಸಿಎಫ್ ಇನ್‌ಸ್ಪೈರ್ ಪ್ರಶಸ್ತಿ
ಬುರೈದಾ (ಸೌದಿ ಅರೇಬಿಯಾ): ಸಮಾಜಮುಖಿ ಸೇವೆ ಹಾಗೂ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಮೂಲಕ ನಾಡು-ನುಡಿಯ ಸೇವೆಗೈಯುತ್ತಿರುವ ಸಾಮಾಜಿಕ ಕಾರ್ಯಕರ್ತ, ಅಭಿಯಾನದ ರಾಜ್ಯ ಗೌರವಾಧ್ಯಕ್ಷರಾದ ಮಹಮ್ಮದ್
Read More