
ಟ್ರಕ್ ಅಪಘಾತಕ್ಕೀಡಾಗಿ ಇಬ್ಬರು ಗಾಯಗೊಂಡಿರುವ ಬಗ್ಗೆ ಮಡಗಾಂವ್-ಕಾರವಾರ ರಸ್ತೆಯಲ್ಲಿ ಎ.8ರಂದು ಬೆಳಗ್ಗೆ ವರದಿಯಾಗಿದೆ.
ಕರ್ನಾಟಕ ನೋಂದಣಿಯ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Like this:
Like Loading...